Header Ads Widget

NPS to OPS Announcement on January 5th: C M Siddaramayya

 New Pention System to Old Pention System Announcement on January 5th: C M Siddaramayya

ಕರ್ನಾಟಕದ ಸರ್ಕಾರಿ ನೌಕರರು ಸರ್ಕಾರದ ಮುಂದೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಪುನಃ ಜಾರಿಗೆ ತರಬೇಕು ಎಂದು ಬೇಡಿಕೆ ಹಲವಾರು ವರ್ಷಗಳಿಂದ ಹೋರಾಟ ನೆಡೆಸುತ್ತಿದ್ದು, ಹೋರಾಟ ಫಲ ನೀಡುವ ಸಮಯ ಬಂದಿದೆ.. ಕಾಂಗ್ರೆಸ್ ಸಹ ಈ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ( Manifesto ) ಭರವಸೆ ನೀಡಿತ್ತು.

ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ C M Siddaramayya ರಾಜ್ಯ ಸರ್ಕಾರಿ ನೌಕರರ ಬೇಡಿಕೆಯನ್ನು ಪರಿಶೀಲಿಸುತ್ತಿದ್ದು, ಹಳೆ ಪಿಂಚಣಿ ಯೋಜನೆಯ (OPS) ಮತ್ತೆ ಜಾರಿ ಕುರಿತು ಚರ್ಚೆ ನಡೆಸಲು, ಬೆಂಗಳೂರಿನಲ್ಲಿ January 5 ರಂದು NPS ಅಧ್ಯಕ್ಷರು, ಸಮಾನ ಮನಸ್ಕರ ಸಭೆಯನ್ನು ಕರೆದಿದ್ದಾರೆ.  ಈ NPS to OPS ಸಭೆಯ ನಂತರ ಅಧಿಕೃತ ಆದೇಶ ಹೊರಬೀಳಲಿದೆ.