BPL Card Cancellation ನೀವೂ ಈ ಕೆಲಸ ಮಾಡಿದ್ರೆ ನಿಮ್ಮ BPL ಕಾರ್ಡ್ ಕೂಡ ರದ್ದಾಗತ್ತೆ ಹುಷಾರ್!!
ಇತ್ತೀಚೆಗೆ ಕರ್ನಾಟಕ ರಾಜ್ಯಸರ್ಕಾರ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ BPL CARD ಗಳನ್ನ ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದ್ದು ಈಗಾಗಲೇ 4 ಲಕ್ಷಕ್ಕೂ ಅಧಿಕ BPL CARD ಅನ್ನು ರದ್ದುಗೊಳಿಸಿದೆ.
Karnataka Land Surveyor Recruitment apply online Apply online
ಸರ್ಕಾರ ಯಾರ ಯಾರ BPL CARD ರದ್ದು ಮಾಡತ್ತೆ?
- ಸರ್ಕಾರಿ/ ಅರೆ ಸರ್ಕಾರಿ ನೌಕರರ BPL CARD ರದ್ದಾಗಲಿವೆ.
- ನಿಮ್ಮ ಫ್ಯಾಮಿಲಿ ಯಲ್ಲಿ ಯಾರೇ ಸರಕಾರಿ ನೌಕರಿಯಲ್ಲಿದ್ದಾರೆ ನಿಮ್ಮ BPL CARD ರದ್ದಾಗಲಿದೆ.
- ಅರೆ ಸರ್ಕಾರಿ ಅಂದರೆ ಗುತ್ತಿಗೆ ಸರ್ಕಾರಿ ನೌಕರರಾದರು BPL CARD ರದ್ದಾಗಲಿದೆ.
- ವಾರ್ಷಿಕ ಆದಾಯ 1.2 ಲಕ್ಷ ಮೀರಿರಬಾರದು.
- ಆದಾಯ ತೆರಿಗೆ, ವೃತ್ತಿ ತೆರಿಗೆ, ವ್ಯಾಟ್ ಪಾವತಿ ಮಾಡುವವರ BPL CARD BPL CARD ರದ್ದಾಗಲಿದೆ.
- ಪಿಂಚಣಿ ದಾರರು, ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ, ನಗರ ಪ್ರದೇಶದಲ್ಲಿ 15 ಸಾವಿರ ಮೇಲ್ಪಟ್ಟು ಪಿಂಚಣಿ ಪಡೆಯುವ ಫ್ಯಾಮಿಲಿ ಅವರ BPL CARD ರದ್ದಾಗಲಿದೆ.
- ಒಂದು ಏಕರೆಗಿಂದ ಹೆಚ್ಚು ಕೃಷಿಭೂಮಿ ಹೊಂದಿರುವವರ BPL CARD ರದ್ದಾಗಲಿದೆ.
- ನಗರ ಪ್ರದೇಶಗಳಲ್ಲಿ 1 ಸಾವಿರ ಚದರ ಅಡಿ ಮನೆ (30*40) ಇರುವವರ BPL CARD ರದ್ದಾಗಲಿದೆ.
- 4 ಚಕ್ರದ ವೈಟ್ ಬೋರ್ಡ್ ವಾಹನ ಹೊಂದಿದ್ದಾರೆ BPL CARD ರದ್ದಾಗಲಿದೆ. ಆದರೆ ಎಲ್ಲೋ ಬೋರ್ಡ್ ಹೊಂದಿರುವ ಕುಟುಂಬಗಳಿಗೆ ವಿನಾಯಿತಿ ಸಿಗಲಿದೆ.
- ತಿಂಗಳಿಗೆ 150 w ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ನಿಮ್ಮ BPL CARD ರದ್ದಾಗಲಿದೆ
ಈ ಪ್ರಕ್ರಿಯೆ ಇಂದ BPL CARD ಅನ್ನೇ ನಂಬಿಕೊಂಡಿದ್ದ ಕೆಲವರ BPL CARD ಕೂಡ ರದ್ದಾಗಿದ್ದರಿಂದ ಅವರ ಜೀವನ ನೆಡೆಸೋದು ಕಷ್ಟವಾಗಿದೆ.